Menu
Log in


Log in
  • Home
  • Fun Racing Life organized by India Cares at Palace Grounds, Bangalore

Fun Racing Life organized by India Cares at Palace Grounds, Bangalore

2 Oct 2022 12:36 PM | Seva Bharathi (Administrator)

ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ಇಂಡಿಯಾ ಕೇರ್ಸ್ ಆಯೋಜಿಸಿದ ಫನ್ ರೇಸಿಂಗ್ ಲೈಫ್ ಮ್ಯೂಸಿಕ್ ಶೋ ಸಂಜೆ 6 ಗಂಟೆಗೆ ಪ್ರಾರಂಭಗೊಂಡು ರಾತ್ರಿ11 ಗಂಟೆಯವರೆಗೆ ಮುಂದುವರೆದಿದ್ದ ಕಾರ್ಯಕ್ರಮದಲ್ಲಿ ಸೇವಾಭಾರತಿಯ ಸಿಬ್ಬಂದಿಗಳಾದ ಚರಣ್ ಎಂ, ಮೋಹನ್ ಎಸ್, ಮನು ಆರ್, ಆಶ್ರೀತ್ ಸಿ.ಪಿ , ಅಖಿಲೇಶ್ ಎಸ್ ಹಾಗೂ ಸೇವಾಭಾರತಿಯ ದಾನಿಸಂಸ್ಥೆಗಳಾದ ಕೆಮ್ ಟ್ರೆಂಡಿನ ಕಾರ್ಯಪ್ಪ, ಏರಿಯಾ ಮ್ಯಾನೇಜರ್ ಸೌತ್, ಪುಟ್ಟಸ್ವಾಮಿ ಪ್ರೊಫೆಸರ್ ಬಿ .ಎಂ .ಎಸ್. ಕಾಲೇಜು ಬೆಂಗಳೂರು ಮಹನೀಯ ದಾನಿಗಳಾದ ಶ್ರೀಮತಿ ಗಾಯತ್ರಿ ಡಾ. ಅರ್ಚನಾ ಸೇವಾನಿಧಿ ಧಾನಿಗಳಾದ ಛಾಯಾ ಇವರು ಭಾಗವಹಿಸಿದ್ದರು.


Accreditation:    


Copyright© 2021-22. Seva Bharathi Kanyady. All Rights Reserved.

Powered by Wild Apricot Membership Software