Menu
Log in


Log in
  • Home
  • Recent Updates

Recent Updates

<< First  < Prev   1   2   3   4   5   Next >  Last >> 
  • 28 Apr 2022 2:48 PM | Seva Bharathi (Administrator)

    Wheelchairs to People with spinal Cord Injury by MLC- Shri K Prathap Simha Nayak* Under the Rural Development Fund by the initiative of Shri K Prathap Simha Nayak MLC Karnataka Constituency hand overed 19 Wheelchair to Sevabharathi on 28/04/2022 towards people with spinal cord injury. He stated Service activities by Sevabharathi is really appreciable and this a small support from us.A Big salute and whole hearted thanks to shri Prathap Simha Nayak and Government of Karnataka

  • 28 Apr 2022 10:29 AM | Seva Bharathi (Administrator)

    Under the Rural Development Fund by the initiative of Shri K Prathap Simha Nayak MLC Karnataka Constituency hand overed 19 Wheelchair to Sevabharathi on 28/04/2022 towards people with spinal cord injury. He stated Service activities by Sevabharathi is really appreciable and this a small support from us.A Big salute and whole hearted thanks to shri Prathap Simha Nayak and Government of Karnataka

  • 24 Mar 2022 10:39 AM | Seva Bharathi (Administrator)
    Awareness on Spinal cord injury and safety precautions were given to 30 Members of Rotary Club Chikkamagaluru On 24/03/2022. A positive response from them for the expanded rehabilitation services to people with spinal cord Injury in Chikkamagaluru District.
  • 17 Mar 2022 10:43 AM | Seva Bharathi (Administrator)

    On 17/03/2022 Organised 13th Free medical health check up and awareness camp to People with Spinal Cord Injury @SDM Hospital, Ujire. 11 beneficiary benefited with Blood test, BP checkup, Abdominal Scanning, X-Ray, Eye test,Physiotherapy, Wheelchair skill, Awareness, Motivation & Guidance on Livelihood. Thanks to Subrahmanya Sthanika Brahaman Sabha, Belthangady, APD Bangalore, Canara Spine Forum Trust, Mangalore, SDM Hospital Ujire, SP oill Mill,Ujire for your Support.

  • 7 Feb 2022 10:49 AM | Seva Bharathi (Administrator)

    ಸೇವಾಧಾಮಕ್ಕೆ ರೋಟರಿ ಕ್ಲಬ್ ಶಂಕರಪುರ ಗಣ್ಯರ ಭೇಟಿ. ಬೆಳ್ತಂಗಡಿ : ಸೇವಾಭಾರತಿ ಇದರ ಸೇವಾಧಾಮ ಕೇಂದ್ರಕ್ಕೆ ರೋಟರಿಕ್ಲಬ್ ಶಂಕರಪುರ ವತಿಯಿಂದ ಫೆ.7 ರಂದು ಭೇಟಿ ನೀಡಿದರು. ಸೇವಾಭಾರತಿಯ ಅಧ್ಯಕ್ಷರು ಹಾಗೂ ಸೇವಾಧಾಮದ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್ ರವರು ಸೇವಾಧಾಮ ಪುನಶ್ಚೇತನ ಕೇಂದ್ರದ ಕಲ್ಪನೆ ಮತ್ತು ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ಇತ್ತರು. ಫಂಡ್ ರೈಸಿಂಗ್ ಮ್ಯಾನೇಜರ್ ಚರಣ್ ಕುಮಾರ್. ಎಮ್ ಸೇವಾಭಾರತಿಯ ಯೋಜನೆಯ ಬಗ್ಗೆ ವಿವರಿಸಿದರು. ಸೇವಾಧಾಮದ ನಿರ್ದೇಶಕರಾದ ಶ್ರೀಯುತ ರಾಯನ್ ಫೆರ್ನಾಂಡಿಸ್ ರವರು ಉಡುಪಿ ಜಿಲ್ಲೆಯ ಸೇವಾಕಾರ್ಯಗಳ ಬಗ್ಗೆ ಮಾಹಿತಿ ನೀಡಿ ಮುಂದಿನ ಯೋಜನೆಯ ಬಗ್ಗೆ ವಿವರಿಸಿದರು. ರೋಟರಿ ಕ್ಲಬ್ ಶಂಕರಪುರದ ಗಣ್ಯರು ಸೇವಾಧಾಮದ ಸನಿವಾಸಿಗಳೊಂದಿಗೆ ಮಾತನಾಡಿ ಆರೋಗ್ಯದ ಬಗ್ಗೆ ವಿಚಾರಿಸಿ ಧೈರ್ಯ ತುಂಬಿದರು. ಸೇವಾಧಾಮಕ್ಕೆ ರೂ.35000/- ದ ಚೆಕ್ಕನ್ನು ಹಸ್ತಾಂತರಿಸಿ ಮುಂದೆಯೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ರೋಟರಿ ಶಂಕರಪುರದ ಅಧ್ಯಕ್ಷರಾದ ರೊ. ಪ್ಲೇವಿಯಾ ಮೆನೇಜಸ್, ಕಾರ್ಯದರ್ಶಿ ರೊ.ಮಾಲಿನಿ ಶೆಟ್ಟಿ, ಜೋನಲ್ ಲೆಫ್ಟಿನೆಂಟ್ ಅನಿಲ್ ಡಿಸಾ, 12 ಮಂದಿ ರೋಟರಿ ಶಂಕರಪುರದ ಸದಸ್ಯರು ಮತ್ತು ಸೇವಾಧಾಮದ ನಿವಾಸಿಗಳು ಅವರ ಪೋಷಕರು ಹಾಗೂ ಸೇವಾಧಾಮದ ಸಿಬ್ಬಂಧಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಣ್ಯರನ್ನು ಸೇವಾಧಾಮದ ಸಂಚಾಲಕರಾದ ಶ್ರೀಯುತ ಕೆ ಪುರಂದರ ರಾವ್ ಸ್ವಾಗತಿಸಿದರು. ಸೇವಾಧಾಮದ ಕಾರ್ಯಕ್ರಮ ಸಂಯೋಜಕರಾದ ಅಶ್ರಿತ್ ಸಿ ಪಿ ಧನ್ಯವಾದ ವಿತ್ತರು.

  • 7 Feb 2022 10:46 AM | Seva Bharathi (Administrator)

    Arogya Bindu: Inaugurated by Mr Sujith M Bhide with his wife Mrs Sahana Bhide and handovered Rs 25,000 on behalf of his Birthday to Shri K Vinayak Rao President,Sevabharthi The purpose of the project is to reduce financial burden to People with spinal cord injured by providing Medical items to their door steps at concessional rate all over karnataka. Program was held at Sevanikethana, Kanyady-II on 07/02/2022 with the presence of staff Hosted by Mr. Charan Kumar M and Ms. Akshatha proposed vote of thanks.

  • 31 Jan 2022 10:50 AM | Seva Bharathi (Administrator)

    ಬೆಳ್ತಂಗಡಿ: ಸೇವಭಾರತಿ ಕನ್ಯಾಡಿ ಇದರ ಆಶ್ರಯದಲ್ಲಿ ಗಿಫ್ಟ್ ಎಬಲ್ಡ್ ಫೌಂಡೇಶನ್ ಬೆಂಗಳೂರು ಇವರ ಸಹಯೋಗದೊಂದಿಗೆ ಜ.31 ರಂದು ಸೇವಾ ಭಾರತಿ ಪ್ರಧಾನ ಕಚೇರಿಯಾದ ಸೇವಾನಿಕೇತಾನದಲ್ಲಿ ಸೇವಾ ಧಾಮದ ಮೂಲಕ ಗುರುತಿಸಲ್ಪಟ್ಟ ಬೆನ್ನು ಮೂಳೆ ಮುರಿತಕ್ಕೊಳಗಾದ ವಿಶೇಷ ಚೇತನರು ಹಾಗೂ ಪೋಷಕರಿಗೆ ಉಚಿತ ಜೇನು ಕೃಷಿ ಕಾರ್ಯಗಾರ ನಡೆಯಿತು. ಜೇನು ಕೃಷಿ ತರಬೇತುದಾರರಾದ ಶ್ರೀ ಶಶಿಧರ್ ರಾವ್ ಮತ್ತಿಲ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಆರ್ಥಿಕ ಚಟುವಟಿಕೆಗಳನ್ನು ನಿರ್ವಹಿಸಲು ಸುಸ್ಥಿರತೆ, ಹಾಗೂ ಕೆಲಸದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು, ಜೇನು ಎಂದರೇನು ? ಅದರ ಪ್ರಭೇದಗಳು, ಪ್ರಾಮುಖ್ಯತೆ ಅದನ್ನು ಹೇಗೆ ಸಂರಕ್ಷಣೆ ಮತ್ತು ಮಾರಾಟ ಮಾಡಬೇಕು ಎಂದು ಸಂಪೂರ್ಣ ಮಾಹಿತಿ ನೀಡಿದರು. ಸೇವಾಭಾರತಿ ಮ್ಯಾನೇಜರ್ ಆದ ಶ್ರೀ ಮೋಹನ್ ಎಸ್ ಅವರು ಮಾತನಾಡಿ ವಿಶೇಷ ಚೇತನರು ಸ್ವ-ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬಿಯಾಗಬೇಕು ಹಾಗೂ ಅದರ ಪ್ರಯೋಜನವನ್ನು ತಿಳಿಸಿದರು. ತರಬೇತಿಯಲ್ಲಿ 5 ಜನ ಬೆನ್ನು ಮೂಳೆ ಮೂರಿತಕ್ಕೊಳಗಾದ ವಿಶೇಷ ಚೇತನ ಫಲಾನುಭವಿಗಳು ಅವರ ಪೋಷಕರು ಹಾಗೂ ಸೇವಾಭಾರತಿಯ ಸಿಬ್ಬಂದಿಗಳಾದ ಅಖಿಲೇಶ್ ಎ, ಚರಣ್ ಕುಮಾರ್,ಮನು ಆರ್ ,ಕು ಅಕ್ಷತ ಭಾಗವಹಿಸಿದ್ದರು. ಸ್ವ-ಉದ್ಯೋಗ ಕಾರ್ಯಕ್ರಮ ಸಂಯೋಜಕ ಅಖಿಲೇಶ್ ಎಸ್ ಅವರು ಕಾರ್ಯಕ್ರಮವನ್ನು ನಿರೂಪಸಿಕೊಟ್ಟರು.

<< First  < Prev   1   2   3   4   5   Next >  Last >> 


Accreditation:    


Copyright© 2021-22. Seva Bharathi Kanyady. All Rights Reserved.

Powered by Wild Apricot Membership Software